24.3 C
Udupi
Friday, March 20, 2026
spot_img
spot_img
HomeBlogಸ್ವಚ್ಛ ಮತ್ತು ಉತ್ತಮ ಗಾಳಿ ಇರುವ ಟಾಪ್ ಟೆನ್ ಸಿಟಿಗಳಲ್ಲಿ, ಚನ್ನರಾಯಪಟ್ಟಣಕ್ಕೆ ಮೊದಲನೇ ಸ್ಥಾನ

ಸ್ವಚ್ಛ ಮತ್ತು ಉತ್ತಮ ಗಾಳಿ ಇರುವ ಟಾಪ್ ಟೆನ್ ಸಿಟಿಗಳಲ್ಲಿ, ಚನ್ನರಾಯಪಟ್ಟಣಕ್ಕೆ ಮೊದಲನೇ ಸ್ಥಾನ

ದೇಶದೆಲ್ಲೆಡೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಹಬ್ಬದ ವೇಳೆ ಪಟಾಕಿ ಸಿಡಿಸಿದ ಕಾರಣ ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಉಂಟಾಗಿದೆ.

ಇದರ ನಡುವೆ ಸ್ವಚ್ಛ ಗಾಳಿ ಇರುವ ಟಾಪ್ ಟೆನ್ ನಗರಗಳ ಪಟ್ಟಿ ಬಿಡುಗಡೆಗೊಳಿಸಿದ್ದು
ರಾಜ್ಯದ ಸ್ವಚ್ಛ ಮತ್ತು ಉತ್ತಮ ಗಾಳಿ ಇರುವ ಟಾಪ್ ಟೆನ್ ಸಿಟಿಗಳ ಪಟ್ಟಿಯಲ್ಲಿ ಚನ್ನರಾಯಪಟ್ಟಣ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ ಎನ್ನಲಾಗಿದೆ.

ಮೂರನೇ ಸ್ಥಾನದಲ್ಲಿ ಬೇಲೂರು, ಹಾಗೂ ಹಾಸನ ನಗರ ಮತ್ತು ಮಣಿಪುರದ ರಾಜಧಾನಿ ಇಂಪಾಲ್ ಕೂಡ ದೇಶದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನವನ್ನು ಇನ್ನು ಆಂಧ್ರಪ್ರದೇಶದ ಮದನಪಳ್ಳಿ 10ನೇ ಸ್ಥಾನದಲ್ಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page