30 C
Udupi
Tuesday, March 17, 2026
spot_img
spot_img
HomeBlogಸೌಹಾರ್ದ ಟ್ರೋಫಿ-2024, ನಾಳೆ (ಅ.26)ಕಾರ್ಕಳ ಟೈಗರ್ಸ್,ಬೋಳ ಪ್ರಶಾಂತ್ ಕಾಮತ್ ಅಧ್ಯಕ್ಷತೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಸೌಹಾರ್ದ ಟ್ರೋಫಿ-2024, ನಾಳೆ (ಅ.26)ಕಾರ್ಕಳ ಟೈಗರ್ಸ್,ಬೋಳ ಪ್ರಶಾಂತ್ ಕಾಮತ್ ಅಧ್ಯಕ್ಷತೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

spot_imgspot_img

ಕಾರ್ಕಳ: ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸೌಹಾರ್ದ ಟ್ರೋಫಿ 2024,ಕಾರ್ಕಳ ಮತ್ತು ಮಂಗಳೂರು ವಲಯದ ಪ್ರತಿಷ್ಠಿತ ತಂಡಗಳ ಅದ್ದೂರಿ ಕ್ರಿಕೆಟ್ ಪಂದ್ಯಕೂಟ ಕಾರ್ಕಳದ ಗಾಂಧಿ ಮೈದಾನಲ್ಲಿ ದಿನಾಂಕ 7,8,14&15 ರಂದು ತೌಸೀಫ್ ಮತ್ತು ವಿಜಿತ್ ಅವರ ನೇತೃತ್ವದಲ್ಲಿ ಪಂದ್ಯಾಟ ಜರುಗಲಿದೆ.ಪಂದ್ಯಾಟದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಬೋಳ ಪ್ರಶಾಂತ್ ಕಾಮತ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 26ಅಕ್ಟೋಬರ್ ಮಧ್ಯಾಹ್ನ 1 ಗಂಟಗೆ ಇಂದ್ರಪ್ರಸ್ಥ ಗುರುದೀಪ್ ಗಾರ್ಡನ್ ಸಾಲ್ಮರ, ಕಾರ್ಕಳದಲ್ಲಿ ನೆರವೇರಲಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page