
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ 2024ರಲ್ಲಿ ಜರಗಿದ ಚಾರ್ಟೆಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಶ್ರೀರಕ್ಷಾ ಶೆಟ್ಟಿ ಇವರು ಉತ್ತೀರ್ಣರಾಗಿದ್ದಾರೆ
ಇವರು ಮೀರಾ ರೋಡ್ ಪೂರ್ವದ ನಿವಾಸಿ ಮೂಲತಃ ಕೆಳಗಿನ ಪಡುಮನೆ ಮಿಯ್ಯಾರು ಸಂಜೀವ ವಿ ಶೆಟ್ಟಿ ಮತ್ತು ಮೂರೂರು ಹಿರ್ಗಾನ ಮಹಾಬಲಬೆಟ್ಟು ಮನೆ ಶೈಲಜಾ ಎಸ್ ಶೆಟ್ಟಿ ದಂಪತಿಯ ಪುತ್ರಿ.








