ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ವಿದ್ಯಾರ್ಥಿನಿ

ಬಿ. ಆರ್. ಪಿ. ಶ್ರೀ ಉಮೇಶ್ ಕೆ. ಎಸ್. ಹಾಗೂ ಶ್ರೀಮತಿ ರೂಪಕಲಾ ಪಿ. ಎಂ. ದಂಪತಿಗಳ ದ್ವಿತೀಯ ಸುಪುತ್ರಿಯಾದ ಕು. ಲಾವಣ್ಯ ಯು. ಕೆ. ಸೆಪ್ಟೆಂಬರ್ 2025 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು 2015-2018ರವರೆಗೆ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ವ್ಯಾಸಂಗ ಮಾಡಿದ ಹೆಮ್ಮೆಯ ವಿದ್ಯಾರ್ಥಿನಿ.
ಎಸ್. ಎಸ್. ಎಲ್. ಸಿ. – 2018- 602/625 (96.32%)
ಪಿ. ಯು. ಸಿ.-2020- 589/600 (98.17%)
ಬಿ. ಕಾಂ.-2020-2023- SGPA 9.33
CA Foundation-Nov 2020-279/400 (69.75%)
CA Intermediate- Nov 2022-483/800 (60.38%)
CA Final- Sep 2025- 332/600 (55.33%)
ಸಂಸ್ಥೆಯ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಏರಿಸಿದ ಕು. ಲಾವಣ್ಯ ಇವಳಿಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.






















































