
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಸಾಣೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಶ್ರೀ ಬಾಲಂಜನೆಯ ಯುವಕ ಸಂಘ ರಿ ಮುರತ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಸ. ಕಿ. ಪ್ರಾ.ಶಾಲೆ ಮುರತ್ತಂಗಡಿಯ ವಠಾರದಲ್ಲಿ ಬೆಳೆದಿರುವ ಬ್ರಹತ್ ಗಾತ್ರದ ಮುಳ್ಳಿನ ಗಿಡಗಳು ಹಾಗೂ ಮರದ ಗೆಲ್ಲುಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಈ ಸಂಧರ್ಭದಲ್ಲಿ ಬಾಲಆಂಜನೇಯ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶೌರ್ಯ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು












