30.7 C
Udupi
Tuesday, February 10, 2026
spot_img
spot_img
HomeBlogಸಾಣೂರು: ಇಂದು ವ್ಯಾಘ್ರ ಚಾಮುಂಡಿ ಧರ್ಮದೈವದ ನೇಮೊತ್ಸವ

ಸಾಣೂರು: ಇಂದು ವ್ಯಾಘ್ರ ಚಾಮುಂಡಿ ಧರ್ಮದೈವದ ನೇಮೊತ್ಸವ

ಫೆಬ್ರವರಿ 10, 2026 ಮಂಗಳವಾರದಂದು ಸಾಣೂರು ಗ್ರಾಮದ ಸಾಂತಿಂಜ ಕರೆಯ ವ್ಯಾಘ್ರ ಚಾಮುಂಡಿ ಧರ್ಮ ದೈವದ ನೇಮೊತ್ಸವ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ರಾತ್ರಿ ಗಂ. 7.30ರಿಂದ ಗ್ರಾಮದ ಪ್ರಧಾನ ಅಸ್ರಣ್ಣರಾದ ವೇದಮೂರ್ತಿ ಶ್ರೀ ಶ್ರೀರಾಮ್ ಭಟ್ ಅವರ ನೇತೃತ್ವದಲ್ಲಿ ನೆರವೇರಲಿದೆ.

ಕಾರ್ಯಕ್ರಮವು ಗ್ರಾಮದ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಭಕ್ತಿಭಾವದಿಂದ ನಡೆಯಲಿದ್ದು, ವಿಶೇಷ ಪೂಜೆ, ಸೇವೆ ಹಾಗೂ ಹರಕೆಗಳನ್ನು ಸಲ್ಲಿಸಲಾಗುತ್ತದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಸರ್ವರೂ ಕುಟುಂಬ ಸಮೇತರಾಗಿ ಭಾಗವಹಿಸಿ ಧರ್ಮ ದೈವದ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page