28.5 C
Udupi
Thursday, April 2, 2026
spot_img
spot_img
HomeBlogಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು

spot_imgspot_img

“ಉದಯೋತ್ಸವ” ಏ. 3 ಶುಕ್ರವಾರ

ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು ಇಲ್ಲಿ, ಕನಸುಗಳು ನನಸಾಗುವ ಕಲಾ ಹಬ್ಬ ಹೊಸ ಚೈತನ್ಯದ “ಉದಯೋತ್ಸವ” ಏ. 3 ಶುಕ್ರವಾರ ನಡೆಯಲಿದೆ.

ಬೆಳಿಗ್ಗೆ 8.30 ಕ್ಕೆ, ಸಾರ್ಥಕ ಸೇವೆಯ ಸತ್ಕಾರದ ನಡಿಗೆ, ನಾಲ್ಕು ದಶಕಗಳ ಕಾಲ ಕ್ರೀಡಾ ಜ್ಯೋತಿ ಬೆಳಗಿದ ಮಹಾಗುರುವಿಗೆ ಅಭಿಮಾನಿಗಳ ಅಭಿಮಾನದ ನಮನ, ಧ್ವಜ ನಮನ ಹಾಗೂ ಬೆಳಿಗ್ಗೆ 10.30 ಕ್ಕೆ ಪ್ರತಿಭೆ ಪತಾಕೆ – ಚಿಂತನ -ಮಂಥನದ ವೇದಿಕೆ(ಪರಿಶ್ರಮಕ್ಕೆ ಸಿಕ್ಕಫಲ ಶಾಲೆಯ ಅಭಿವೃದ್ಧಿಯ ದೂರ ದೃಷ್ಟಿಯ ಅನಾವರಣ) ನಂತರ ಸಭಾ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ, ಪ್ರತಿಭಾ ಸೌರಭ- ಮಕ್ಕಳ ಫಲ ಪ್ರಪಂಚ ನಡೆಯಲಿದೆ. ಬಾಲ ಕಲಾವಿದರ “ವೀರ ಅಭಿಮನ್ಯು” ಯಕ್ಷಗಾನ ನಡೆಯಲಿದ್ದು ರಾತ್ರಿ 9:30ಕ್ಕೆ ಚಾ ಪರ್ಕ ಕಲಾವಿದರು ಕುಡ್ಲ ಅಭಿನಯಿಸುವ, “ಯಾನೊರಿ ಬಾರೊಲಿಯ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page