
ಜೂನ್ 8 ನೇ ಆದಿತ್ಯವಾರ ಸಂಜೆ 4 ಗಂಟೆಯ ಸರಿಯಾಗಿ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆ ಇನ್ನಾ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಅಧ್ಯಕ್ಷರಾಗಿ
ಸರ್ವಾನುಮತದಿಂದ ಕುಶ ಆರ್ ಮೂಲ್ಯ ಇನ್ನಾ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶ್ರೀ ಹರೀಶ್ ಶೆಟ್ಟಿ ದಡ್ಡು ಕಾರ್ಯದರ್ಶಿ, ಸಂದೀಪ್ ಶೆಟ್ಟಿ ಪಡು ಇನ್ನಾ ಕೋಶಾಧಿಕಾರಿಯಾಗಿ ರಾಕೇಶ್, ಸದಸ್ಯರಾಗಿ ಭವಾನಿ, ಕಿರಣ್, ಸುರೇಶ ಮೂಲ್ಯ, ದೀಪಕ್ ಕೋಟ್ಯಾನ್, ಸಂತೋಷ್, ಚಂದ್ರಹಾಸ ಶೆಟ್ಟಿಗಾರ್, ಪ್ರಸಾದ್ ಕುಂದರ್, ಸುರೇಶ ಮೂಲ್ಯ,ರಾಜೀವಿ, ಹರಿಣಾಕ್ಷಿ, ಸುಶೀಲ, ದಿವಾಕರ ಆಯ್ಕೆ ಮಾಡಲಾಗಿತು. ದೀಪಕ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಸ್ ರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. .ಶಿಕ್ಷಕಿ ಆರತಿ ಎಸ್ ವಂದಿಸಿದರು.






















































