ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ, ಶಾಂತಿ ನೃತ್ಯ ನಿಕೇತನದ ವಿದ್ಯಾರ್ಥಿಗಳು

ಸಂಚಾರಿ ಕಲಾ ಪರಿಷದ್ ಬೆಂಗಳೂರು ಇವರು ನಡೆಸುವ ಭರತನಾಟ್ಯ ಜೂನಿಯರ್ ವಿಭಾಗಳಾದ ಆದ್ಯ, ಮದ್ಯದಲ್ಲಿ 17 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳು ವಿದುಷಿ ಶ್ರೀಮತಿ ಸುಶ್ಮಿತಾ ನಿರೇಶ್ವಲಾಯ ಇವರು ನಡೆಸುವ ಶಾಂತಿ ನೃತ್ಯ ನಿಕೇತನದ ವಿದ್ಯಾರ್ಥಿಗಳಾಗಿದ್ದಾರೆ.
ಅನುಜ್ಞಾ ಎನ್ ರಾವ್, ಅನ್ವಿ ಎಸ್, ಅಂಚನಾ ಮತ್ತು ಪ್ರಾಪ್ತಿ ಇವರು 90% ಪಡೆದು ಪ್ರಥಮ ಸ್ಥಾನ ಗಳಿಸಿದ್ದು ,ಸೀನಿಯರ್ ವಿಭಾಗದಲ್ಲಿ ಸಮೃದ್ಧಿ ಶೆಟ್ಟಿ 82% ಪಡೆದು ಉತ್ತೀರ್ಣರಾಗಿರುತ್ತಾರೆ.








