27.7 C
Udupi
Monday, April 13, 2026
spot_img
spot_img
HomeBlogಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ:ಇನ್ಸ್ಟಿಟ್ಯೂಟ್ ಆಫ್ ಸ್ಕಾಲಸ್ಟಿಕ್ ಇವಾಲ್ಯೂವೇಶನ್ (IFSC) ಶ್ಲಾಘನೀಯ ಪದಕ ವಿಜೇತರು

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ:ಇನ್ಸ್ಟಿಟ್ಯೂಟ್ ಆಫ್ ಸ್ಕಾಲಸ್ಟಿಕ್ ಇವಾಲ್ಯೂವೇಶನ್ (IFSC) ಶ್ಲಾಘನೀಯ ಪದಕ ವಿಜೇತರು

ಕಾರ್ಕಳ: ಐ. ಎಫ್. ಎಸ್. ಇ ಗ್ಲೋಬಲ್ ಮೆಥಾಮೆಟಿಕಲ್ ಟ್ಯಾಲೆಂಟ್ ಪ್ರೋಬ್/ 2025-26 ನೇ ಸಾಲಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಎಂಟನೇ ತರಗತಿ ವಿದ್ಯಾರ್ಥಿ ಭೂಷಯ್ ಪೈ 99.08 ಪರ್ಸೆಂಟೈಲ್ , ಅವನಿ ವಿನಾಯಕ್ ಕುಡ್ವ ಎಂಟನೇ ತರಗತಿ 97.06 ಪರ್ಸೆಂಟೈಲ್ , ಅವ್ಯುಕ್ತ ಶ್ಯಾಮ್ ಭಟ್ 2ನೇ ತರಗತಿ ವಿದ್ಯಾರ್ಥಿ 96.86 ಪರ್ಸೆಂಟೈಲ್ ,ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೀ ಲಕ್ಷ್ಮೀ ಭಟ್ 95.96 ಪರ್ಸೆಂಟೈಲ್ ಪಡೆದಿರುತ್ತಾರೆ ಹಾಗೂ ಮೂರನೇ ತರಗತಿ ವಿದ್ಯಾರ್ಥಿ ಆರುಷ್ ಡಿ.ಶೆಟ್ಟಿ 93.2 ಪರ್ಸೆಂಟೈಲ್ ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ .ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಪ್ರಾಂಶುಪಾಲರಾದ ಸೋನಲ್ ಆರ್.ಕಾಮತ್,ಶಿಕ್ಷಕವೃಂದ ಶುಭ ಹಾರೈಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page