
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಆಗಸ್ಟ್ 8 ರಂದು ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು.ಈ ದಿನ ವರಮಹಾಲಕ್ಷ್ಮಿ ದೇವಿಯನ್ನುಅಲಂಕರಿಸಿ,ಪೂಜಿಸಲಾಯಿತು.
ಎಲ್ಲಾ ಶಿಕ್ಷಕಿಯರಿಗೆ ಅರಶಿನ ಕುಂಕುಮ ಬಳೆಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು,ಶಾಲಾ ಶಿಕ್ಷಕ_ಶಿಕ್ಷಕೇತರ ವೃಂದದವರು ಉಪಸಿತರಿದ್ದರು.