
ಶ್ರೀ ಮಹಾಲಕ್ಷ್ಮೀ ಮಹಿಳಾ ಯಕ್ಷ ಕಲಾ ಮಂಡಳಿ, ಲಕ್ಷ್ಮೀಪುರ, ಕಾರ್ಕಳ ಇವರಿಂದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ, ಲಕ್ಷ್ಮೀ ಪುರ, ಹಿರ್ಗಾನ,ಕಾರ್ಕಳ ಇದರ ದೀಪೋತ್ಸವದ ಪ್ರಯುಕ್ತ, ಕಾರ್ಕಳ ತಾಲೂಕು ಆರ್ ಎಸ್ ಬಿ ಸಂಘದ ಪ್ರಾಯೋಜಕತ್ವ ದಲ್ಲಿ
ಯಕ್ಷಗಾನ”ವೀರ ವೈಷ್ಣವ” 19-11-25 ಮಧ್ಯಾಹ್ನ 1.30 ಗಂಟೆಯಿಂದ ನಡೆಯಲಿದೆ.






