2025ರ ಜಿಲ್ಲಾ ಮಟ್ಟದ ಇನ್ ಸ್ಪಿಯರ್ ಪ್ರಶಸ್ತಿಗೆ ಆಯ್ಕೆಯಾದ ಅನ್ವಿತಾ ಕಾಮತ್

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ, ಇಲ್ಲಿನ 7ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಅನ್ವಿತಾ ಕಾಮತ್ ಅವರು “ಮಹಿಳಾ ಸ್ನೇಹಿ ಮೆಣಸಿನಕಾಯಿ ಕತ್ತರಿಸುವ ಯಂತ್ರ” ಎಂಬ ತನ್ನ ಹೊಸ ಆವಿಷ್ಕಾರಾತ್ಮಕ ಕಲ್ಪನೆಗಾಗಿ 2025ರ ಜಿಲ್ಲಾ ಮಟ್ಟದ ಇನ್ ಸ್ಪಿಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.






















































