
ಶ್ರೀ ನಿತ್ಯಾನಂದ ಸೇವಾ ಸಂಸ್ಥಾ(ರಿ.) ಮೀರಾ- ಭಾಯಂಧರ್ ವತಿಯಿಂದ ಜೂನ್ 21ರಂದು, ಭಾಯಂದರ್ ಪೂರ್ವದ ಗೋಲ್ಡನ್ ನೆಕ್ಸ್ಟ್ ಸರ್ಕಲ್ ಸಮೀಪದ ಭಾಯಾಂಧರ್ ಘಟಕ್ ರಸ್ತೆಯಲ್ಲಿರುವ ಕ್ರೌನ್ ಬ್ಯುಸಿನೆಸ್ ಹೋಟೆಲಿನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರು ಪೂರ್ಣಿಮೆ ಆಚರಣೆ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ, ಮೀರಾ ಭಾಯನ್ಧರ್ ಪರಿಸರದ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮದ್ಯಾನ 12:30ಕ್ಕೆ ಗುರು ಪೂಜೆ ಮಹಾ ಆರತಿ ನಡೆಯಲಿದ್ದು, ತದನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.





