ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರ ಜನ್ಮದಿನ ಆಚರಣೆ

ಇಂದು ಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಶಾಲೆಯಲ್ಲಿ , ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರ ಜನ್ಮದಿನವನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಆಚರಿಸಿದರು.
ಮುಖ್ಯ ಶಿಕ್ಷಕರು ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅಪೇಕ್ಷೆಯಂತೆ ಕೇಕ್ ಕತ್ತರಿಸಿದರು. ನಂತರ ವಿದ್ಯಾರ್ಥಿಗಳು ಜನುಮದಿನದ ಶುಭ ಹಾರೈಕೆಯನ್ನು ಹಾಡಿನ ಮೂಲಕ ಹಾರೈಸಿದರು. ಎಲ್ಲರಿಗೂ ಕೇಕ್ ಹಾಗೂ ಚಾಕ್ಲೇಟ್ ವಿತರಿಸಲಾಯಿತು.























































