20ನೇ ವರ್ಷಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಹಾಗೂ ಪೂಜ್ಯರ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಕಾರ್ಕಳ ತಾಲೂಕಿನ ಸಾಣೂರು ವಲಯದ ಸಾಣೂರು ಬಿ ಒಕ್ಕೂಟದ ಅಣ್ಣಪ್ಪಸ್ವಾಮಿ ಸ್ವಸಹಾಯ ಸಂಘದ 20 ನೇ ವರ್ಷದ ವರ್ಷಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಭೇಟಿ ಹಾಗೂ ಪೂಜ್ಯರ ಭೇಟಿ ಮಾಡಿ ಆಶೀರ್ವಾದ ಪಡೆದುಕ್ಕೊಂಡರು.
ಈ ಸಂಧರ್ಭ ಸಂಘದ ಸದಸ್ಯರಾದ ಜಯ ಶೆಟ್ಟಿಗಾರ್, ರಾಜೇಶ್ ಆಚಾರ್ಯ, ಸಂತೋಷ್, ಅಶ್ವಥ್ ನಾರಾಯಣ, ಶ್ರೀನಿವಾಸ್, ರಮೇಶ್, ಮಹೇಶ್, ಪ್ರವೀಣ್, ವಿಶ್ವನಾಥ್, ದಿನೇಶ್, ಚರಣ್ ಉಪಸ್ಥಿತರಿದ್ದರು.








