24.9 C
Udupi
Tuesday, February 17, 2026
spot_img
spot_img
HomeBlogಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಾರ್ಕಳ, ಅಗೇಲುಸೇವೆ

ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಾರ್ಕಳ, ಅಗೇಲುಸೇವೆ

spot_imgspot_img

ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಾರ್ಕಳ ಕಾರ್ಣಿಕದ ಕಲ್ಕುಡ ಕಲ್ಲುಟ್ಟಿ ತೂಕತೇರಿ ದೈವಗಳಿಗೆ ಬೆಳಿಗ್ಗೆ 9:00 ರಿಂದ ಸಂಕ್ರಾಂತಿ ಪೂಜೆ ಮತ್ತು ಸಂಜೆ 4 ರಿಂದ ವಾರ್ಷಿಕ ಭೋಗ ತಂಬಿಲ ಸೇವೆ ಏಪ್ರಿಲ್ 13 ರಂದು ನಡೆಯಲಿರುವುದು.

ಕೋಳಿ ಹರಕೆ ಒಪ್ಪಿಸುವವರು ಸಂಜೆ 4 ಗಂಟೆಯ ಒಳಗೆ ತಂದು ಶ್ರೀ ಕ್ಷೇತ್ರಕ್ಕೆ ಒಪ್ಪಿಸುವುದು.

ಅಗೇಲು ಪ್ರಸಾದವನ್ನು ರಾತ್ರಿ 8-30ಯ ಸುಮಾರಿಗೆ ವಿತರಿಸಲಾಗುವುದು.

ತಂಬಿಲ ಸೇವೆ ಬಾಪ್ತು ರೂಪಾಯಿ 750 (ಕೋಳಿ, ಪೂಜೆ, ಹಾಗೂ ಅಗೇಲು ಸೇವೆ ಒಟ್ಟು ಸೇರಿ) ರಶೀದಿ ಮಾಡುವುದು.

(ಕೋಳಿಯನ್ನು ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗುವುದು)

ತಂಬಿಲ ಸೇವೆ ನೀಡಲು ಇಚ್ಚಿಸುವವರು ಈ ನಂಬರಿಗೆ ಗೂಗಲ್ ಪೇ ಮಾಡಿ ಸೇವೆಯನ್ನು ಖಚಿತಪಡಿಸಿಕೊಳ್ಳಬಹುದು.
(Google pay No: 9663765007)

ಹರಕೆ ಸಲ್ಲಿಸಿದ ಪ್ರತಿಯೊಬ್ಬರಿಗೂ ತಂಬಿಲ ಸೇವೆಯ ಅಗೇಲು ಪ್ರಸಾದವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+919663559251
+91 98442 60516
+91 98805 59730

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page