ಶ್ರೀಕೃಷ್ಣ ಮಂಡಲೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ 2025

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ. ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನೊಂದಣಿ ಬೆಂಗಳೂರು ಪತಂಜಲಿ ಯೋಗ ಪೀಠ ಹರಿದ್ವಾರ ಉಡುಪಿ ಜಿಲ್ಲೆ, ಸಹಯೋಗದೊಂದಿಗೆ ಶ್ರೀಕೃಷ್ಣ ಮಂಡಲೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ 2025 ವಯೋಮಿತಿ 10ರಿಂದ 55ರ ತನಕ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗ ದಿನಾಂಕ 03/08/2025 ನೇ ಭಾನುವಾರ ಸಮಯ ಬೆಳಿಗ್ಗೆ 9 ರಿಂದ, ರಾಜಾಂಗಣ ಶ್ರೀಕೃಷ್ಣ ಮಠ ಉಡುಪಿಯಲ್ಲಿ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಶ್ರೀ ರಾಘವೇಂದ್ರ ಭಟ್ -94489529643 ಕೆ ಅಶೋಕ್ ಕುಮಾರ್ -9740539564 ಸಂಪರ್ಕಿಸಬಹುದಾಗಿದೆ.
