28.5 C
Udupi
Friday, March 27, 2026
spot_img
spot_img
HomeBlogಶೌರ್ಯ ಪ್ರಶಸ್ತಿ ಸೈನಿಕರಿಗೆ ರೈಲ್ವೆಯಲ್ಲಿ ಜೀವಿತಾವಧಿ ಉಚಿತ ಪ್ರಯಾಣ ಸೌಲಭ್ಯ

ಶೌರ್ಯ ಪ್ರಶಸ್ತಿ ಸೈನಿಕರಿಗೆ ರೈಲ್ವೆಯಲ್ಲಿ ಜೀವಿತಾವಧಿ ಉಚಿತ ಪ್ರಯಾಣ ಸೌಲಭ್ಯ

ನವದೆಹಲಿ : ದೇಶರಕ್ಷಣೆಗೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೌರ್ಯ ಪ್ರಶಸ್ತಿ ಪಡೆದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೈನಿಕರಿಗೆ ಭಾರತೀಯ ರೈಲ್ವೆಯಲ್ಲಿ ಜೀವನಪರ್ಯಂತ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತದೆ.

ಈ ಸೌಲಭ್ಯ ಕೇವಲ ಪ್ರಶಸ್ತಿ ವಿಜೇತರಿಗೆ ಮಾತ್ರವಲ್ಲ, ಅವರ ಕುಟುಂಬ ಸದಸ್ಯರಿಗೂ ಅನ್ವಯಿಸುತ್ತದೆ. ಪದಕ ವಿಜೇತರು ಹುತಾತ್ಮರಾಗಿದ್ದರೆ ಅವರ ಪತ್ನಿ/ಪತಿ (ಮರುವಿವಾಹವಾಗುವವರೆಗೆ) ಹಾಗೂ ಅವಿವಾಹಿತರಾದ ಮರಣೋತ್ತರ ಪ್ರಶಸ್ತಿ ವಿಜೇತರ ಪೋಷಕರಿಗೂ ಈ ಪ್ರಯೋಜನ ಲಭ್ಯವಾಗಲಿದೆ.

ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಈ ಯೋಜನೆ ತಕ್ಷಣದಿಂದಲೇ ಜಾರಿಯಾಗಿದೆ. ಪರಮ ವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ ಸೇರಿದಂತೆ ವಿವಿಧ ಶೌರ್ಯ ಪ್ರಶಸ್ತಿಗಳನ್ನು ಪಡೆದವರಿಗೆ ಇದು ಅನ್ವಯವಾಗಲಿದೆ.

ಈ ನಿರ್ಧಾರದಿಂದ ಸಾವಿರಾರು ಸೈನಿಕ ಕುಟುಂಬಗಳಿಗೆ ನೆರವಾಗಲಿದ್ದು, ದೇಶವು ತನ್ನ ವೀರರಿಗೆ ಸಲ್ಲಿಸುವ ಗೌರವದ ಸಂಕೇತವಾಗಿ ಇದು ಪರಿಗಣಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page