
ಶ್ರೀ ಶಾಂತೇರಿ ಪೈಂಟ್ಸ್ ರಥ ಬೀದಿ ಕಾರ್ಕಳ ಹಾಗೂ ಶ್ರೀ ಶಾಂತೇರಿ ಪೈಂಟ್ಸ್ ಮೈನ್ ರೋಡ್ ಹೆಬ್ರಿ ಶೋರೂಮ್ ಗಳಿಗೆ ಕೆಲಸಕ್ಕೆ ಜನ ಬೇಕಾಗಿದ್ದಾರೆ.
ಶ್ರೀ ಶಾಂತೇರಿ ಪೈಂಟ್ಸ್ ರಥ ಬೀದಿ ಕಾರ್ಕಳ
- ಶೋರೂಮ್ Boy
- ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ DG
ಶ್ರೀ ಶಾಂತೇರಿ ಪೈಂಟ್ಸ್ ಮೈನ್ ರೋಡ್ ಹೆಬ್ರಿ
1.ಶೋರೂಮ್ ಮ್ಯಾನೇಜರ್ (ಟ್ಯಾಲಿ ಗೊತ್ತಿರಬೇಕು)
2.ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ DG
22 ರಿಂದ 34 ವರ್ಷದ ಪುರುಷರಿಗೆ ಮಾತ್ರ ಆಧ್ಯತೆ
ಉತ್ತಮ ವೇತನ ನೀಡಲಾಗುವುದು
ಸಂಪರ್ಕಿಸಿ:8431293363