20 C
Udupi
Sunday, December 14, 2025
spot_img
spot_img
HomeBlogಶಬರಿಮಲೆ: ಡಿ.26 ಮತ್ತು 27 ರಂದು ನಡೆಯುವ ಮಂಡಲ ಪೂಜೆಗೆ ವರ್ಚುವಲ್ ಕ್ಯೂ ಬುಕಿಂಗ್ ಆರಂಭ

ಶಬರಿಮಲೆ: ಡಿ.26 ಮತ್ತು 27 ರಂದು ನಡೆಯುವ ಮಂಡಲ ಪೂಜೆಗೆ ವರ್ಚುವಲ್ ಕ್ಯೂ ಬುಕಿಂಗ್ ಆರಂಭ

ಶಬರಿಮಲೆ: ಡಿಸೆಂಬರ್ 26 ಮತ್ತು 27ರಂದು ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ನಡೆಯುವ ಮಂಡಲ ಪೂಜೆಗೆ ಬುಕಿಂಗ್ ಈಗಾಗಲೇ ಡಿಸೆಂಬರ್ 11ರಂದು ಸಂಜೆ 5:00 ಆರಂಭವಾಗಿದ್ದು ದರ್ಶನಕ್ಕಾಗಿ ಸ್ಲಾಟ್ ಗಳನ್ನು sabarimalaonline.org ವೆಬ್ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಈ ಕುರಿತು ಪ್ರಕಟಣೆ ಹೊರಡಿಸಿದ ಆಡಳಿತ ಮಂಡಳಿಯು ಡಿ.26 ಮತ್ತು 27ರಂದು 30,000 ಭಕ್ತರಿಗೆ ವರ್ಚುವಲ್ ಕ್ಯೂ ಮೂಲಕ ದರ್ಶನ ಪಡೆಯಲು ಅವಕಾಶವಿದ್ದು ಈ ದಿನಗಳಲ್ಲಿ ಸ್ಪಾಟ್ ಬುಕಿಂಗ್ ಮೂಲಕ 5,000 ಭಕ್ತರಿಗೆ ಅವಕಾಶ ಒದಗಿಸಲಾಗುವುದು ಎಂದು ಮಾಹಿತಿ ನೀಡಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page