🔴ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನೀಡುತ್ತಿದೆ ಭರ್ಜರಿ ರಿಯಾಯಿತಿ…..

ಕಾರ್ಕಳದ ರಥಬೀದಿಯಲ್ಲಿರುವ ಗ್ರಾಹಕ ಸ್ನೇಹಿ ಬಟ್ಟೆ ಮಳಿಗೆ M/S ಟಿ.ವಾಸುದೇವ ನಾಯಕ್ ಸಾರಿ ಶೋರೂಂ 91ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. 1933 ರಲ್ಲಿ ಆರಂಭಗೊಂಡ ಈ ಜವಳಿ ಮಳಿಗೆ ಹಲವು ದಶಕಗಳಿಂದ ವಿಶ್ವಾಸಾರ್ಹತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯುತ್ತಿರುವ ಈ ಮಳಿಗೆಯಲ್ಲಿ ವರ್ಷವಿಡೀ ಹಬ್ಬದ ವಾತಾವರಣ.ವಿಭಿನ್ನ ಸಂಗ್ರಹಣೆ,ವಿಶಿಷ್ಟ ರಿಯಾಯಿತಿ,ಆಕರ್ಷಕ ವಿನ್ಯಾಸ ಹಾಗೂ ವಿನೂತನ ಕೊಡುಗೆಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

🔴ಉತ್ತಮ ಗುಣಮಟ್ಟ ಗರಿಷ್ಠ ರಿಯಾಯಿತಿ.
ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ತೊಡುವುದೇ ಒಂದು ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಸಡಗರದೊಂದಿಗೆ ಆಚರಿಸಲು M/s ಟಿ.ವಾಸುದೇವ ನಾಯಕ್ ಜವಳಿ ಮಳಿಗೆಯು ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡುತ್ತಿದೆ.
ರೂ 2999 ರ ಒಳಗಿನ ಖರೀದಿಗೆ ಶೇ 15%ರಿಯಾಯಿತಿ, ರೂ 3000ದ ಮೇಲ್ಪಟ್ಟ ಖರೀದಿಗೆ ಶೇ 15% ರಷ್ಟು ರಿಯಾಯಿತಿಯೊಂದಿಗೆ ರೂ 499 ಮುಖಬೆಲೆಯ ಉಡುಗೊರೆ, ರೂ 5000 ಮೇಲ್ಪಟ್ಟ ಖರೀದಿಗೆ ರೂ 999 ಮುಖಬೆಲೆಯ ಉಚಿತವಾದ ಉಡುಗೊರೆಯನ್ನು ಖಚಿತವಾಗಿ ನೀಡುತ್ತಿದೆ.ಇನ್ನೇಕೆ ತಡ,ಬನ್ನಿ ಈ ಬಾರಿಯ ದೀಪಾವಳಿಯನ್ನು ಹೊಸ ಕನಸು,ಹೊಸ ಉತ್ಸಾಹದೊಂದಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಸಂಭ್ರಮಿಸೋಣ.

















































