
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು 1947 ಅಗಸ್ಟ್ 14 ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ದುರಂತವನ್ನು ನೆನಪಿಸುತ್ತಾ ಕಳೆದುಹೋದ ಭಾಗಗಳೆಲ್ಲವನ್ನು ಮತ್ತೆ ಒಂದುಗೂಡಿಸುವ ಜನ ಜಾಗೃತಿಗಾಗಿ ನಡೆಯುವಂತ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ದಿನಾಂಕ 11 ಆಗಸ್ಟ್ 2025 ಸೋಮವಾರದಂದು ಸಮಯ 7 ಗಂಟೆಗೆ ಮುರತ್ತಂಗಡಿ ಜಂಕ್ಷನ್ ನಿಂದ ಹೊರಟು ಸಾಣೂರು ರಾಮಮಂದಿರದವರೆಗೆ ನಡೆಯಲಿದ್ದು ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇ|ಮೂ| ಶ್ರೀರಾಮ್ ಭಟ್(ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸಾಣೂರು)ಮುಖ್ಯ ಅತಿಥಿಗಳಾಗಿ ಪವನ್ ಬಿ. ಕೋಟ್ಯಾನ್(ಯುವ ಉದ್ಯಮಿ ಕೊಳಕೆ ಇರ್ವತ್ತೂರು) ಸುಧೀರ್ ರಾವ್(ಆಡಳಿತ ಮೊತ್ತೇಸರರು, ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂತೂರು)ಗೋಫಿ ಭಟ್(ಉದ್ಯಮಿಗಳು ಚೆನ್ನೈ)ದಿಕ್ಷುಚಿ ಭಾಷಣವನ್ನು ಸುರೇಂದ್ರ ಕೋಟೇಶ್ವರ(ಜಿಲ್ಲಾ ಸಹಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್) ಮಾಡಲಿದ್ದಾರೆ
ಗೌರವ ಉಪಸ್ಥಿತಿದೇವಿಪ್ರಸಾದ್ ಶೆಟ್ಟಿ(ವಿಭಾಗ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್)ಸುಧೀರ್ ನಿಟ್ಟೆ(ಜಿಲ್ಲಾ ಸಹಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್)ಜಗದೀಶ್ ಪೂಜಾರಿ ಸಾಣೂರು(ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಕಾರ್ಕಳ ) ಬಾಬು ನಾಯ್(ಗೌರವಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ಸಾಣೂರು)ರವಿ ಪೂಜಾರಿ(ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ಸಾಣೂರು)ಉಪಸ್ಥಿತರಿರುತ್ತಾರೆಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ