
ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ.) ಬೋಳ, ಪಿಲಿಯೂರು, ನವಚೇತನ ಸೇವಾಬಳಗ (ರಿ.) ತೋಡಾರು ಹಾಗೂ ಬಾರಾಡಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತನಿಧಿ ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ, ಲಯನ್ಸ್ ಕ್ಲಬ್ ಬೆಳ್ಳಣ್ಣು, ಲಯನ್ಸ್ ಕ್ಲಬ್ ಬೆಳ್ಳಣ್ಣು ಸೆಂಚುರಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್(ರಿ.) ಉಡುಪಿ ಹಾಗೂ ಬೋಳ ಪರಿಸರದ ಇತರ ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ 7 ಸೆಪ್ಟೆಂಬರ್ 2025 ರವಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ, ಬೋಳ, ಪಿಲಿಯೂರು ಇಲ್ಲಿ ನಡೆಯಲಿದೆ