28.4 C
Udupi
Monday, December 15, 2025
spot_img
spot_img
HomeBlogವಂದೇ ಭಾರತ್ ರೈಲುಗಳಲ್ಲಿ ಪ್ರಾದೇಶಿಕ ಶೈಲಿಯ ಪಾಕಪದ್ದತಿಯನ್ನು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ

ವಂದೇ ಭಾರತ್ ರೈಲುಗಳಲ್ಲಿ ಪ್ರಾದೇಶಿಕ ಶೈಲಿಯ ಪಾಕಪದ್ದತಿಯನ್ನು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ವಂದೇ ಭಾರತ್ ರೈಲುಗಳಲ್ಲಿ ಪ್ರಾದೇಶಿಕ ಶೈಲಿಯ ಪಾಕಪದ್ದತಿಯನ್ನು ಪರಿಚಯಿಸಲು ಮುಂದಾಗಿದ್ದು ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ರೈಲ್ವೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಂತ ಹಂತವಾಗಿ ಈ ನಿಯಮವನ್ನು ಎಲ್ಲಾ ರೈಲುಗಳಲ್ಲಿ ತರಲು ಇಲಾಖೆಯು ಚಿಂತನೆ ನಡೆಸಿದ್ದು ಈ ಕ್ರಮದಿಂದ ಪ್ರಯಾಣದ ಅನುಭವವು ಉತ್ತಮವಾಗಿರುವುದಲ್ಲದೆ ಸ್ಥಳೀಯ ಸಂಸ್ಕೃತಿಯ ಪರಿಚಯ ಆಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page