
ಡಿಸೆಂಬರ್ 13 ರಿಂದ 18 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಸೀನಿಯರ್ ರಾಷ್ಟ್ರೀಯ ಸಾಫ್ಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಸಂಗೀತ ಪೂಜಾರಿ ಆಯ್ಕೆಗೊಂಡು , ಕರ್ನಾಟಕ ಸಾಫ್ಟ್‌ಬಾಲ್ ತಂಡದಲ್ಲಿ ಆಡಲಿದ್ದಾರೆ. ಇವರು ಬನ್ನಡ್ಕ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು 3rd BCA ವ್ಯಾಸಂಗ ಮಾಡುತ್ತಿದ್ದಾರೆ.





