
ರಾಜ್ಯ ಮಟ್ಟದ “ಆಸ್ಮಿತ್ ಖೇಲೋ ಇಂಡಿಯಾ ವೈಟ್ ಲಿಫ್ಟಿಂಗ್ ಲೀಗ್ ” ಕ್ರೀಡಾಕೂಟದಲ್ಲಿ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಮುರತ್ತಗುಂಡಿ ನಿವಾಸಿ ನೀಲಯ್ಯ ಮತ್ತು ರಜನಿ ದಂಪತಿಗಳ ಪುತ್ರಿ ಸಾನಿಕಾ ಉಡುಪಿಯಲ್ಲಿ ನಡೆದ 69 kg ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ನಾಚ್ ನಲ್ಲಿ 28 kg ಮತ್ತು ಕ್ಲೀನ್ ಅಂಡ್ ಜೆರ್ಕಿನಲ್ಲಿ 35 kg ಒಟ್ಟು 63 kg ಭಾರ ಎತ್ತಿ ಯೂಥ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಸೀನಿಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.





