
ರಾಜ್ಯ ಮಟ್ಟದ “ಆಸ್ಮಿತ್ ಖೇಲೋ ಇಂಡಿಯಾ ವೈಟ್ ಲಿಫ್ಟಿಂಗ್ ಲೀಗ್ ” ಕ್ರೀಡಾಕೂಟ ದಲ್ಲಿ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಅಂಬಾಡೆಮಾರ್ ಸಾಧು ಮತ್ತು ಅಕ್ಷತಾ ದಂಪತಿಗಳ ಪುತ್ರಿ ಸೌಮ್ಯ ಇವರು ಉಡುಪಿಯಲ್ಲಿ ನಡೆದ 48 kg ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಮತ್ತು ಸಮೀಕ್ಷಾ 63kg ಭಾರ ಎತ್ತುವ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಪ್ರಸ್ತುತ ಇವರು ಎಸ್ ವಿ ಟಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ





