
ಗೃಹಪಯೋಗಿ ವಸ್ತುಗಳಲ್ಲಿ ಗ್ರಾಹಕರ ಮೆಚ್ಚುಗೆ ಪಡೆದ ಕಾರ್ಲ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ಫೆಸ್ಟಿವಲ್ ಧಮಾಕ ಅತ್ಯಾಕರ್ಷಕ ಆಫರ್ ಗಳು ಮಳಿಗೆಯು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಹಾಗೂ ನಮ್ಮ ನಗುಮೊಗದ ಸಿಬ್ಬಂದಿಗಳು ನಿಮ್ಮ ಸೇವೆಗೆ ಸದಾ ಸಿದ್ದ ಎಂದು ಗ್ರಾಹಕ ತೃಪ್ತಿಯೇ ನಮ್ಮ ಪ್ರಮುಖ ಆದ್ಯತೆ ಎಂದು ಕಾರ್ಯನಿರ್ವಹಿಸುತ್ತಾರೆ.
ಈ ಬಾರಿ ಯುಗಾದಿ ಮತ್ತು ರಂಜಾನ್ ಹಬ್ಬ ವನ್ನು ಕಾರ್ಲ ಸೂಪರ್ ಮಾರ್ಕೆಟ್ ನೊಂದಿಗೆ ಆಚರಿಸಿ ಸಂಸ್ಥೆಯು ಫೆಸ್ಟಿವಲ್ ಧಮಾಕ ಅತ್ಯಾಕರ್ಷಕ ಆಫರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. 3000ರೂ ಬೆಲೆಯ ವಸ್ತುಗಳ ಖರೀದಿಯ ಮೇಲೆ 140ರೂ ಬೆಲೆಯ ಭಸ್ಮತಿ ಅಕ್ಕಿ ಉಚಿತ 2000 ರೂ ಬೆಲೆಯ ವಸ್ತುಗಳ ಖರೀದಿಯ ಮೇಲೆ 2ಕೆಜಿ ಫಾರ್ಚೂನ್ ಅಟ್ಟ ಉಚಿತ 1000 ರೂ ಬೆಲೆಯ ವಸ್ತುಗಳ ಮೇಲೆ 1 ಕೆಜಿ ಯ. ಸಕ್ಕರೆ ಉಚಿತ ಹಾಗೂ ಕೆಲವು ಗೃಹ ಉಪಯೋಗಿ ವಸ್ತುಗಳಲ್ಲಿ ಒಂದು ಖರೀದಿಯೊಂದಿಗೆ ಒಂದು ಉಚಿತ ಹಾಗೂ ಕೆಲವು ವಸ್ತುಗಳ ಮೇಲೆ 50% ವರೆಗೆ ರಿಯಾಯಿತಿ ಮತ್ತು, ರಿವಾರ್ಡ್ ಪಾಯಿಂಟ್ಸ್ ಮತ್ತಿತರ ಆಫರ್ ಗಳನ್ನು ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದ್ದು . ಗ್ರಾಹಕರು ಇದರ ಪ್ರಯೋಜನವನ್ನು ಇಂದೇ ತಮ್ಮದಾಗಿಸಿಕೊಳ್ಳಿ.