29.4 C
Udupi
Sunday, June 1, 2025
spot_img
spot_img
HomeBlogಮೇ 4 ರಂದು ಕರ್ನಾಟಕದಾದ್ಯಂತ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ಕರ್ನಾಟಕದಾದ್ಯಂತ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಯುಜಿ ಪರೀಕ್ಷೆ

ಬೆಂಗಳೂರು: ಮೇ 4ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವತಿಯಿಂದ ಕರ್ನಾಟಕದಾದ್ಯಂತ 381 ಪರೀಕ್ಷಾ ಕೇಂದ್ರಗಳಲ್ಲಿ NEET (UG) 2025 ಪರೀಕ್ಷೆ ನಡೆಯಲಿದೆ.

ಸುಮಾರು 1,49,000 ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:00 ವರೆಗೆ ಪರೀಕ್ಷೆ ಬರೆಯಲಿದ್ದು ವಿದ್ಯಾರ್ಥಿಗಳು ಮಧ್ಯಾಹ್ನ 1:30ರ ಒಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ.

ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದ ಜೊತೆಗೆ ಮಾನ್ಯವಾದ ಗುರುತಿನ ಚೀಟಿ ಹಾಗೂ 2 ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಒಂದು ಪೋಸ್ಟ್ ಕಾರ್ಡ್ ಅಳತೆಯ ಫೋಟೋ ಕಡ್ಡಾಯವಾಗಿದೆ.

ನಿಯಮಗಳು:

  • ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
  • ಎಲೆಕ್ಟ್ರಾನಿಕ್ ಸಾಧನ, ಪೂರ್ಣ ತೋಳಿನ ಉಡುಪು, ದೊಡ್ಡ ಬಟ್ಟನ್, ಶೂ, ಸಾಕ್ಸ್, ಬೆಳ್ಳಿ ಬಂಗಾರದ ಆಭರಣಗಳು ನಿಶಿದ್ಧ
  • Jammer ಅಳವಡಿಕೆ, frisking ವ್ಯವಸ್ಥೆ ಪ್ರಾರಂಭ

ಸುರಕ್ಷತಾ ಕ್ರಮಗಳು:

  • ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ತುರ್ತು ವೈದ್ಯಕೀಯ ಸೇವೆ ನಿಯೋಜನೆ
  • ನಿರ್ಬಂಧ ರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ
  • ದಿವ್ಯಾಂಗ ಅಭ್ಯರ್ಥಿಗಳಿಗೆ ವೀಲ್ ಚೇರ್ , ಸಹಾಯಕ ಸಿಬ್ಬಂದಿ ವ್ಯವಸ್ಥೆ
  • ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page