
ಮಿಯ್ಯಾರು ಕುಂಟಿಬೈಲು 12ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಿಥುನ್ ಶೆಟ್ಟಿ ಕೆಳಗಿನ ಪಡುಮನೆ ಮಿಯಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀಮತಿ ಸುಜಾತಾ ನಾಯ್ಕ್, ಕಾರ್ಯದರ್ಶಿಯಾಗಿ ಮನ್ಮಥ ಶೆಟ್ಟಿ ಬಡೇಕಾರ್ ಮಿಯಾರ್, ಜೊತೆ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮತ್ತು ಶ್ರೀಮತಿ ಶಾಂತಿ, ಕೋಶಾಧಿಕಾರಿಯಾಗಿ ಕೆ. ನರಸಿಂಹ ನಾಯಕ್, ಕ್ರೀಡಾ ಕಾರ್ಯದರ್ಶಿಗಳಾಗಿ ಶಿವರಾಜ್, ಮೇಘನ್ ರಾಜ್, ದಿನೇಶ್ ಶೆಟ್ಟಿ, ಭರತ್ ಶೆಟ್ಟಿ ನಾರ್ಕಟ, ಮಹಿಳಾ ಕ್ರೀಡಾ ಕಾರ್ಯದರ್ಶಿಗಳಾಗ ಶ್ರೀಮತಿ ಅನಿತಾ ಸುವರ್ಣ, ಶ್ರೀಮತಿ ಸಂಗೀತಾ ಕೋಟ್ಯಾನ್, ಶ್ರೀಮತಿ ಪೂಜಾ ನಾಯಕ್ ಆಯ್ಕೆಯಾಗಿರುತ್ತಾರೆ.