
ಬಂಟರ ಸೇವಾ ಸಂಘ ಬಜಗೋಳಿ (ರಿ.) ಇದರ ಸಹಯೋಗದೊಂದಿಗೆ ಬಂಟರ ಸಂಘ ಮಿಯಾರು ಇವರ ನೇತೃತ್ವದಲ್ಲಿ ದಿನಾಂಕ 03.08.2025 ರಂದು ಮಿಯಾರಿನ ಮಂಜೆಮನೆ ಆನಂದ ಎಂ ಶೆಟ್ಟಿ ಇವರ ಸಾರಥ್ಯದಲ್ಲಿ “ಆಟಿಡೊಂಜಿ ಕೆಸರ್ದ ಕೂಟ” ಎಂಬ ಕ್ರೀಡಾ ಕಾರ್ಯಕ್ರಮ ನಡೆಯಲಿದೆ.ಪುರುಷರಿಗೆ ಮತ್ತು ಮಹಿಳೆಯರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಿಯಾರಿನ ಬಂಟರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸರ್ವರಿಗೂ ಆಹ್ವಾನ ನೀಡಿದ್ದಾರೆ.
