
ಬಂಟ್ವಾಳ ತಾಲೂಕು ಕುಟ್ಟಿಕಳ ಕರ್ಪೆ ಗ್ರಾಮದ ನಿವಾಸಿಯಾದ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳು ಚಿಕ್ಕ ಮನೆಯಲ್ಲಿ ವಾಸ ಮಾಡುತಿದ್ದು, ವೃತ್ತಿಯಲ್ಲಿ ಪುರೋಹಿತ ಕೆಲಸವನ್ನು ಮಾಡುತಿದ್ದಾರೆ. ಇವರ ಹೆಣ್ಣು ಮಗಳಾದ ಮನಸ್ವಿ (5 ವರ್ಷ) ಇವಳಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು.ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ರಕ್ತದ ಕ್ಯಾನ್ಸರ್ ( BLOOD CANCER) ಇದೆ. ಎಂದು ದೃಡಪಟ್ಟಿದೆ. ಪ್ರಸ್ತುತ ಜ್ಯೋತಿ ಕೆ.ಎಂ.ಸಿ.ಯಲ್ಲಿ ಚಿಕಿತ್ಸೆ ಪಡೆಯುತಿದ್ದು. ಇದುವರೆಗೆ ಸುಮಾರು 7 ಲಕ್ಷ ರೂಪಾಯಿ ಖರ್ಚು ತಗಲಿದ್ದು. ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ N.S ನಾರಾಯಣ ಹೃದಯ ಆಸ್ಪತ್ರೆಯಲ್ಲಿ ಅವಳ (BONE TRANSLENT) ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಇದಕ್ಕೆ ಸುಮಾರು 40 ರಿಂದ 45 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ವೆಚ್ಚವನ್ನು ಅವರಿಂದ ಭರಿಸಲು ಸಾಧ್ಯವಾಗದ ಕಾರಣ . “ಹೃದಯಿ ದಾನಿಗಳಾದ ತಾವೂಗಳು ಈ ಪುಟ್ಟ ಕಂದಮ್ಮನಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬೇಕೆಂದು ತುಂಬು ಹೃದಯದಿಂದ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ
Hiranyaksha
A/c No: 5267101005365
IFSC: CNRB0005267
Canara bank sornad