32.5 C
Udupi
Saturday, April 19, 2025
spot_img
spot_img
HomeBlogಬ್ರಹ್ಮಶ್ರೀ ಸತ್ಯ ಸಾರಮಣಿ (ಕಾನದ-ಕಟ್ಟದ) ಹಲೇರ ಪಂಜುರ್ಲಿ, ಚಾಮುಂಡೇಶ್ವರಿ ಗುಳಿಗೆ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ...

ಬ್ರಹ್ಮಶ್ರೀ ಸತ್ಯ ಸಾರಮಣಿ (ಕಾನದ-ಕಟ್ಟದ) ಹಲೇರ ಪಂಜುರ್ಲಿ, ಚಾಮುಂಡೇಶ್ವರಿ ಗುಳಿಗೆ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಾಶಾಭಿಷೇಕ

ದಿನಾಂಕ 16.4.2025ನೇ ಬುಧವಾರದಂದು ಕಾರ್ಕಳದ ಹವಾಲ್ದಾರ್ ಬೆಟ್ಟು ವಿನಲ್ಲಿ ಬ್ರಹ್ಮಶ್ರೀ ಸತ್ಯಸಾರಮಣಿ (ಕಾನದ-ಕಟ್ಟದ) ಹಲೇರ ಪಂಜರ್ಲಿ, ಚಾಮುಂಡೇಶ್ವರಿ ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಜೊತೆಗೆ 66ನೇ ವರ್ಷದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ. ಕಾಬೆಟ್ಟು ಶ್ರೀ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಈ ಧಾರ್ಮಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಸಿರಿಮುಡಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ, ತನು-ಮನ ಧನಗಳಿಂದ ಸಹಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕು ಎಂದು ಆಹ್ವಾನ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page