
ಕಾರ್ಕಳ:ಹಟ್ಟಿಗೆ ಬೆಂಕಿ ತಾಗಿ ಕೋಣಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ ದುರಂತ ಘಟನೆ ಮೇ.30 ರ ರಾತ್ರಿ ಕಾರ್ಕಳದ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಡೆದಿದೆ,ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡದ ಕಂಬಳದ ಕೋಣಗಳು.
You cannot copy content of this page