24.3 C
Udupi
Saturday, March 14, 2026
spot_img
spot_img
HomeBlogಬೆಳಗುವ ದೀಪದಿಂದ ದೀಪ…ಹೃದಯದಿಂದ ಪ್ರೀತಿಯ ಹಂಚುವ…

ಬೆಳಗುವ ದೀಪದಿಂದ ದೀಪ…ಹೃದಯದಿಂದ ಪ್ರೀತಿಯ ಹಂಚುವ…

ಶಾಂತರಾಮ ಹೊಸ್ಕೆರೆ , ಶಿರಸಿ

ಬೆಳಗುವ ದೀಪದಿಂದ ದೀಪ…
ಹೃದಯದಿಂದ ಪ್ರೀತಿಯ ಹಂಚುವ…

ಸಂಸ್ಕೃತಿ-ಸಂಪ್ರದಾಯ ಆಚಾರ -ವಿಚಾರ,
ಹಬ್ಬ-ಹರಿದಿನ ಸಂಭ್ರಮ ಸಡಗರ..
ದೀಪಾವಳಿ ಬಂದಿತು,
ಸಡಗರ-ಸಂಭ್ರಮ ತಂದಿತು,
ಜ್ಯೋತಿ ಬೆಳಗಿತು,
ಬೆಳಕು ಪ್ರಜ್ವಲಿಸಿತು…

ದೀಪದಿಂದ ದೀಪ ಬೆಳಗುತ,
ಮನುಕುಲದ ಸಂಬಂಧ ಗಟ್ಟಿ ಕಟ್ಟುತ,
ಹರ್ಷದಿಂದ ದೀಪಾವಳಿ ಆಚರಿಸುತ,
ಪ್ರೀತಿಯಿಂದ ಪ್ರೀತಿಯ ಹಂಚುತ…

ಸುಖ-ಸಂಪತ್ತಿಗೆ ಹಿಗ್ಗದೇ,
ಕಷ್ಟ-ನಷ್ಟಕೆ ಕುಗ್ಗದೇ,
ಬದುಕಲ್ಲಿ ಕತ್ತಲೆ ದೂರವಾಗಲಿ,
ಭರವಸೆಯ ಬೆಳಕು ಮೂಡಲಿ,
ದೀಪ ಬೆಳಗಲಿ ದೀಪಾವಳಿ ಹರುಷ ತರಲಿ..

ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page