
ದಿನಾಂಕ 08-08-2025ನೇ ಶುಕ್ರವಾರದಂದು ಕುಕ್ಕುಂದೂರು ಶ್ರೀದೇವಿ ಕೃಪಾ ಸಭಾಭವನದಲ್ಲಿ ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು ಇವರ ವತಿಯಿಂದ 10ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
ಶ್ರೀಮತಿ ಜಯಂತಿ ಸುಧಾಕರ್ ಶೆಟ್ಟಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀಮತಿ ಅಕ್ಷತಾ ವಿ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದು ಅತಿಥಿಗಳಾಗಿ ಉದಯಕುಮಾರ್ ಶೆಟ್ಟಿ ಮುನಿಯಾಲು, ರಾಕೇಶ್ ಶೆಟ್ಟಿ, ವಿಜಯ ಶೆಟ್ಟಿ, ಜನನಿ ಚಂದ್ರಶೇಖರ್ ಶೆಟ್ಟಿ, ಸೋಮನಾಥ ಶೆಟ್ಟಿ, ಶ್ರೀ ಅಮೃತ್ ರೈ, ಶ್ರೀಮತಿ ದೇವಿಕಾ ರೈ, ಶ್ರೀ ಸಂದೀಪ್ ಶೆಟ್ಟಿ, ಶ್ರೀಮತಿ ಉಷಾರಾಣಿ ರೈ, ಮುತ್ತಯ್ಯ ನೈಕ್, ಕೆ ರವಿ ಶೆಟ್ಟಿ, ಭರತ್ ಶೆಟ್ಟಿ, ಯುವರಾಜ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.







