ಕಾರ್ಕಳ – ಹೆಬ್ರಿ ತಾಲೂಕು ಸಮಿತಿ ,ಮಹಿಳಾ ಬಂಟರ ಸಂಘ ಕಾರ್ಕಳ, ಯುವ ಬಂಟರ ಸಂಘ ಕಾರ್ಕಳ
ಆಟಿಡೊಂಜಿ ಬಂಟ ಕೂಟ,- ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ದಿನಾಂಕ 10.08.2025 ಆದಿತ್ಯವಾರ ಪೆರುವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಆಟಿಡೊಂಜಿ ಕೂಟ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ಕ್ರೀಡಾಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಬಂಟ ಪ್ರತಿಭಾನ್ವಿತರು ಹಾಗೂ 90 ಶೇಕಡ ಮೇಲ್ಪಟ್ಟು 10 ನೇ ಹಾಗೂ 12 ನೇ ತರಗತಿಯಲ್ಲಿ ಸಾಧನೆಗೈದ ಬಂಟ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, 2025
ಪೂರ್ಣಿಮಾ ಹೆಗ್ಡೆ:
9844553712
ಜಯಂತಿ ಶೆಟ್ಟಿ, ಕುಕ್ಕುಂದೂರು: 7899393694
ಶುಭ ಕಡಂಬ,ಹಿರ್ಗಾನ: 9739461924
ಕೆ ರವಿ ಶೆಟ್ಟಿ, ಕುಕ್ಕುಂದೂರು: 9449728934
ಮಂಜುನಾಥ್ ಶೆಟ್ಟಿ,ಬೈಲೂರು :8431508159
ಭೂತುಗುಂಡಿ ಕರುಣಾಕರ್ ಶೆಟ್ಟಿ, ಹೆಬ್ರಿ: 9448724265
ಹರ್ಷ ಶೆಟ್ಟಿ ,ಹೆಬ್ರಿ: 9448426545
ಶ್ಯಾಮ ಶೆಟ್ಟಿ, ಬಜಗೋಳಿ:9449592728