31.8 C
Udupi
Sunday, March 15, 2026
spot_img
spot_img
HomeBlogಫುಟ್ ಬಾಲ್ : ಜ್ಞಾನಸುಧಾದ ಪ್ರಣೀತ್ ರಾಷ್ಟ್ರಮಟ್ಟಕ್ಕೆ

ಫುಟ್ ಬಾಲ್ : ಜ್ಞಾನಸುಧಾದ ಪ್ರಣೀತ್ ರಾಷ್ಟ್ರಮಟ್ಟಕ್ಕೆ

ಉಡುಪಿ : ದ ನ್ಯಾಶನಲ್ ಸ್ಪೊರ್ಟ್ಸ್ ಪ್ರೊಮೊಶನ್ ಆರ್ಗನೈಸೇಶನ್ (ಎನ್.ಎಸ್.ಪಿ.ಒ) ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಫುಟ್ ಬಾಲ್
ಟೂರ್ನ್ಮೆಂಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ
ಪ್ರಣೀತ್ ಯು. ಶೆಟ್ಟಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಇವರು ಅಯ್ಯಪ್ಪ ನಗರದ ಉಮೇಶ್ ಶೆಟ್ಟಿ ಹಾಗೂ ಪ್ರಮೀಳಾ ದಂಪತಿಗಳ ಸುಪತ್ರ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page