
ಗುರುವಾಯನಕೆರೆ, ಬೆಳ್ತಂಗಡಿ ಹಾಗೂ ಶಿರ್ವ ಶಿಕ್ಷಣ ಸಂಸ್ಥೆಗೆ ಯಾವುದೇ ಪದವಿ ಹೊಂದಿರುವ ಪಾರ್ಟ್ ಟೈಮ್ ಶಿಕ್ಷಕರು ಬೇಕಾಗಿದ್ದಾರೆ. ಸ್ಥಳೀಯ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ತರಬೇತಿಯ ಜೊತೆಗೆ ಉತ್ತಮ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9880133582 /7022726476 ಸಂಪರ್ಕಿಸಬಹುದಾಗಿದೆ.