20 C
Udupi
Sunday, December 14, 2025
spot_img
spot_img
HomeBlogನವಚೇತನ ಸೇವಾ ಬಳಗ (ರಿ.)ತೋಡಾರು ನಮ್ಮ ಸಂಸ್ಥೆಯ "172" ನೇ ಸೇವಾ ಪಯಣ....

ನವಚೇತನ ಸೇವಾ ಬಳಗ (ರಿ.)ತೋಡಾರು ನಮ್ಮ ಸಂಸ್ಥೆಯ “172” ನೇ ಸೇವಾ ಪಯಣ….

ಮೂಡಬಿದ್ರಿ ತಾಲೂಕಿನ ತೋಡಾರು ಗ್ರಾಮದ ನಿವಾಸಿಯಾದ ಶಿವಾನಂದ ಶೆಟ್ಟಿ ಇವರು ಕಳೆದ 2 ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ತನ್ನ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದು , ಮನೆಯಲ್ಲಿ ಆಧಾರ ಸ್ಥಂಭವಾಗಿದ್ದ ಇವರು ಈಗ ಚಿಕಿತ್ಸೆಯ ವೆಚ್ಚಕ್ಕಾಗಿ ನವಚೇತನ ಸೇವಾ ಬಳಗ (ರಿ.) ತೋಡಾರು ಸಂಸ್ಥೆಗೆ ಸಹಾಯಕ್ಕಾಗಿ ಮನವಿ ನೀಡಿದ್ದು ಇವರ ಮನವಿಗೆ ಸ್ಪಂದಿಸಿ 15000/- ರೂ ಚೆಕ್ಕನ್ನು ಗೌರವ ಅಧ್ಯಕ್ಷರು ಆಗಿರುವ ದಯಾನಂದ ಶೆಟ್ಟಿ ತೋಡಾರು ಹಾಗೂ ತಂಡದ ಹಿತೈಷಿಯಾದ ಸುನೀಲ್ ಶೆಟ್ಟಿ ತೋಡಾರು ಇವರ ಉಪಸ್ಥಿತಿಯಲ್ಲಿ ನೀಡಲಾಯಿತು

ಒಟ್ಟು ಸೇವಾ ಪಯಣ :-172

ಒಟ್ಟು ಸೇವಾ ಪಯಣ ಮೊತ್ತ :-52,86,480

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page