
ಬೆಳ್ತಂಗಡಿ ತಾಲೂಕಿನ ಗಡಾ೯ಡಿ ಗ್ರಾಮದ ರನ್ನಾಡಿ ಪಲ್ಕೆ ಲೀಲಾ ಎಂಬವರಿಗೆ ಕಳೆದ 6 ವರ್ಷಗಳಿಂದ ಕರಳು ಸಂಭಂದ ಖಾಯಿಲೆ, ವಾಂತಿ,ಭೇದಿ,ಫಿಸ್ತುಲಾ ದಿಂದ ಬಳಲುತ್ತಿದ್ದು ಇಬ್ಬರು ಮಕ್ಕಳೊಂದಿಗೆ ಒಬ್ಬಂಟಿಯಾಗಿ ಕಷ್ಟದ ಜೀವನವನ್ನು ನಡೆಸುತ್ತಿದ್ದು,ಆರ್ಥಿಕವಾಗಿ ಆಸ್ಪತ್ರೆಯ ಖರ್ಚಿಗಾಗಿ ನವಚೇತನ ಸೇವಾ ಬಳಗ (ರಿ.)ತೋಡಾರು ತಂಡಕ್ಕೆ ಮನವಿಯನ್ನು ಸಲ್ಲಿಸುತ್ತಾರೆ ಮನವಿಗೆ ತಕ್ಷಣ ಸ್ಪಂದಿಸಿ ತಂಡದ ವತಿಯಿಂದ 15000/- ರೂಪಾಯಿಗಳ ಚೆಕ್ ನ್ನು ಇವರ ಮನೆಗೆ ಭೇಟಿ ನೀಡಿ ತಂಡದ ಸದಸ್ಯರ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು
ಒಟ್ಟು ಸೇವಾ ಪಯಣ :-170
ಒಟ್ಟು ಸೇವಾ ಪಯಣ ಮೊತ್ತ :-52,56,480





