
ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ ® ಮೂಡುಮಾರ್ನಾಡ್ ಮತ್ತು ವಿಘ್ನೇಶ್ವರ ಮಹಿಳಾ ಮಂಡಳಿ ® ಮೂಡುಮಾರ್ನಾಡ್ ಇವರ ವತಿಯಿಂದ ನಡೆದ ದಶಮ ವರ್ಷದ ಯುಗಾದಿ ಸಂಭ್ರಮ 2026 ಈ ಕಾರ್ಯಕ್ರಮದಲ್ಲಿ ನವಚೇತನ ಸೇವಾ ಬಳಗ ® ತೋಡಾರು ಸಂಸ್ಥೆಯಿಂದ 3 ಬಡ ಕುಟುಂಬದ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕಾಗಿ 35000/- ರೂಪಾಯಿಯ ಧನ ಸಹಾಯವನ್ನು ಈ ವೇದಿಕೆಯ ಮೂಲಕ ಅತಿಥಿ ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.






















































