
ಬೆಂಗಳೂರು : ನಟಿ ಸಪ್ತಮಿ ಗೌಡ ಯುವ ನಟನ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದಾರೆ.
ತನ್ನ ವಿರುದ್ಧ ಅಲ್ಲಸಲ್ಲದ ಆರೋಪ ಮಾಡುತ್ತಿದ್ದು, ತನ್ನ ದಾಂಪತ್ಯ ವಿಚಾರಕ್ಕೆ ನನ್ನ ಹೆಸರು ತಂದು ಮಾನಹಾನಿ ಮಾಡಿದ್ದಾರೆ ಎಂದು ಎಂದು ಆರೋಪಿಸಿ ವಕೀಲ ಶಂಕರಪ್ಪ ಅವರ ಮೂಲಕ ಕೇಸು ದಾಖಲಿಸಿದ್ದಾರೆ.