
ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್,ಕಾರ್ಕಳಇವರ ಸಂಯುಕ್ತ ಆಶ್ರಯದಲ್ಲಿ“ವಿಶ್ವ ಜಲ ದಿನಾಚರಣೆ” ಸಲುವಾಗಿಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ದಿನಾಂಕ 22-03-2025 ಪೂರ್ವಾಹ್ನ 10-00 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿ, ಕಾರ್ಕಳದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೋಮಲ ಆರ್.ಸಿ.ಗೌರವಾನ್ವಿತ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರು, ಕಾರ್ಕಳ,ಅಧ್ಯಕ್ಷತೆಯನ್ನು ನಾಗರಾಜ ಶೆಟ್ಟಿ ನಿರ್ಧೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್., ಉಡುಪಿ ಜಿಲ್ಲೆ.ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ನಿಟ್ಟೆ,ಪ್ರಧಾನ ಕಾರ್ಯದರ್ಶಿಗಳು, ನ್ಯಾಯಾವಾದಿಗಳ ಸಂಘ (ರಿ.), ಕಾರ್ಕಳ,ಸಂಪನ್ಮೂಲ ವ್ಯಕ್ತಿ ಸುರೇಶ್ ಪೂಜಾರಿ ನ್ಯಾಯವಾದಿಗಳು ಕಾರ್ಕಳ ಉಪಸ್ಥಿತರಿದ್ದರು
