26.8 C
Udupi
Monday, April 13, 2026
spot_img
spot_img
HomeBlog'ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೆ ಬಿಡಲ್ಲ' : ಇಂದಿನ ಪ್ರೋಮೋದಲ್ಲಿ ಸುದೀಪ್ ಖಡಕ್ ಮಾತು

‘ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೆ ಬಿಡಲ್ಲ’ : ಇಂದಿನ ಪ್ರೋಮೋದಲ್ಲಿ ಸುದೀಪ್ ಖಡಕ್ ಮಾತು

ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸೇರಿ ರಕ್ಷಿತಾ ವಿರುದ್ಧ ಹರಿಹಾಯ್ದಿದ್ದು ಇದು ಸುದೀಪ್ ಅವರಿಗೆ ಇಷ್ಟ ಆಗಿಲ್ಲ. ಈ ಕಾರಣದಿಂದಲೇ ಅವರಿಗೆ ಕೋಪ ಬಂದಿದ್ದು ‘ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ’ ಎಂದು ಸುದೀಪ್ ಅವರು ಇಂದಿನ ಪ್ರೋಮೊದಲ್ಲಿ ನೇರ ಮಾತಲ್ಲಿ ಹೇಳಿದ್ದಾರೆ. ಈ ಮೂಲಕ ಇಂದಿನ ಎಪಿಸೋಡ್ ಎಷ್ಟು ಖಡಕ್ ಆಗಿರಬಹುದು ಎಂಬುದರ ಸೂಚನೆ ಸಿಕ್ಕಿದ್ದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page