26.3 C
Udupi
Monday, April 6, 2026
spot_img
spot_img
HomeBlogಡಿ. 30ರಿಂದ ಜ. 08ರವರೆಗೆ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಕೌಂಟರ್ ಟೋಕನ್ ವ್ಯವಸ್ಥೆ ರದ್ದು

ಡಿ. 30ರಿಂದ ಜ. 08ರವರೆಗೆ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಕೌಂಟರ್ ಟೋಕನ್ ವ್ಯವಸ್ಥೆ ರದ್ದು

spot_imgspot_img

ತಿರುಪತಿ: ಟಿಟಿಡಿ ಮಂಡಳಿಯು ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ದ್ವಾರ ದರ್ಶನದಲ್ಲಿ ಕಾಲ್ತುಳಿತ ಮತ್ತು ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಕೌಂಟರ್ ಟೋಕನ್ ವ್ಯವಸ್ಥೆಯನ್ನು ಡಿ.30ರಿಂದ ಜ.8ರವರೆಗೆ ರದ್ದುಗೊಳಿಸಿದೆ.

ಈ ವರ್ಷ ಡಿ.31ಕ್ಕೆ ವೈಕುಂಠ ಏಕಾದಶಿಯಿದ್ದು 10 ದಿನಗಳ ಕಾಲ 186 ತಾಸು ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದರಲ್ಲಿ 164 ಗಂಟೆ ಸಾಮಾನ್ಯ ದರ್ಶನದಲ್ಲಿ ಬರುವವರಿಗೆಂದು ಮೀಸಲಿಡಲಾಗಿದೆ. ಕಳೆದ ವರ್ಷ ಇದೇ ವೇಳೆ ಕಾಲ್ತುಳಿತ ಉಂಟಾಗಿ 6 ಭಕ್ತರು ಅಸುನೀಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಟೋಕನ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೇವಲ ಟಿಟಿಡಿ ವೆಬ್‌ಸೈಟ್‌, ಆ್ಯಪ್ ಮತ್ತು ವಾಟ್ಸಾ ಪ್‌ನಲ್ಲಿ ಟೋಕನ್ ಪಡೆದುಕೊಳ್ಳಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page