ಹರ್ ಘರ್ ತಿರಂಗಾ ಅಭಿಯಾನ, ಎನ್‌ಸಿಸಿ ಕಾಡೆಟ್ಸ್ ಗಳು ರೋಡ್ ರ್‍ಯಾಲಿ..

ಡಾ.ಎನ್. ಎಸ್. ಎ. ಎಮ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ವತಿಯಿಂದ ,ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಎನ್ ಸಿ ಸಿ ಕಾಡೆಟ್ಸ್ ಗಳು ರೋಡ್ ರ್‍ಯಾಲಿಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಇಲ್ಲಿನ ಎನ್ ಸಿ ಸಿ ಅಧಿಕಾರಿಯಾದ ಉಷಾ ಶೆಟ್ಟಿ ಆಯೋಜಿಸಿದ್ದರು.