
ಟೀಮ್ ತಾಂಡವ ಟೈಗರ್ಸ್ ಕಾರ್ಕಳ ವತಿಯಿಂದ 1 ನೇ ವರ್ಷದ ತಾಂಡವ ಹುಲಿ ಕಾರ್ಯಕ್ರಮವು ಕಾರ್ಕಳದಲ್ಲಿ ನಡೆಯಲಿದೆ.
ದಿನಾಂಕ 2 ಅಕ್ಟೋಬರ್ ಗುರುವಾರದಂದು ಸಂಜೆ 7 ಗಂಟೆಗೆ ದೇವಾಡಿಗರ ಸಭಾಭವನ ತಾಲೂಕು ಆಫೀಸ್ ಕಾರ್ಕಳ ಇಲ್ಲಿ ಊದು ಹಾಕುವುದು.3 ಅಕ್ಟೋಬರ್ ಶುಕ್ರವಾರ 8.30 ಕ್ಕೆ ಲೋಬಾನ ಸೇವೆ ಸಂಜೆ 5 ಗಂಟೆಗೆ ಹುಲಿ ಪ್ರದರ್ಶನ ಬಂಡಿಮಠದಲ್ಲಿ ನಡೆಯಲಿದೆ.









