32.2 C
Udupi
Sunday, April 12, 2026
spot_img
spot_img
HomeBlogಜೆಸಿಐ ಕಾರ್ಕಳ: Jc Week 4, ವ್ಯವಹಾರದೊಂದಿಗೆ ಜೇಸಿ ನಾಮ ಫಲಕ, ಹಾಗೂ ವ್ಯವಹಾರ ತರಬೇತಿ...

ಜೆಸಿಐ ಕಾರ್ಕಳ: Jc Week 4, ವ್ಯವಹಾರದೊಂದಿಗೆ ಜೇಸಿ ನಾಮ ಫಲಕ, ಹಾಗೂ ವ್ಯವಹಾರ ತರಬೇತಿ ಕಾರ್ಯಕ್ರಮ

ಜೆಸಿಐ ಕಾರ್ಕಳದ ಸದಸ್ಯರಿಗೆ ವ್ಯವಹಾರದೊಂದಿಗೆ ಜೇಸಿ ಇದರ ನಾಮ ಫಲಕ ಹಸ್ತಾಂತರ ಕಾರ್ಯಕ್ರಮ ಹಾಗೂ ಜೇಸಿ ದಿನೇಶ್ ಕೆ ಇವರಿಂದ ವ್ಯವಹಾರ ತರಬೇತಿ ಕಾರ್ಯಕ್ರಮ, ಹಾಗೂ ಬಿಸಿನೆಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಜೈನ್, IPP ಪ್ರಚಿತ್ ಕುಮಾರ್ ಕಾರ್ಯಕ್ರಮ ನಿರ್ದೇಶಕರು ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್, ಹಾಗೂ ಜೇಸಿ ಸದಸ್ಯರು ಭಾಗವಹಿಸಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page